ಉಗ್ರರ ಹಟ್ಟಹಾಸಕ್ಕೆ ತಕ್ಕ ಉತ್ತರ ನೀಡಿದ “ಸಿಂಧೂರ” ಮಾನವೀಯತೆ ಮೆರೆದ ಭಾರತೀಯ ಸೇನೆ
ಎಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪೆಹಲ್‌ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಭಾರತೀಯ ಸೇನೆ ಬಹಳ ಬುದ್ಧಿವಂತಿಕೆಯಿ0ದ ಹಾಗೂ ಯೋಜಿತ ಕಾರ್ಯದೊಂದಿಗೆ ತಕ್ಕ ಉತ್ತರ ನೀಡಿ ಪಾಕಿಸ್ಥಾನದ ವಿರುದ್ಧ ಪ್ರತೀಕಾರ ಆರಂಭಿಸಿದೆ.ಪೆಹಲ್‌ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಸುಮಾರು 26 ಭಾರತೀಯರು ಸಾವನ್ನಪ್ಪಿದ್ದು ಇದರಲ್ಲಿ ಸಿಂಧೂರ ನಷ್ಟಗೊಳಿಸಿದವರಿಗೆ ಸಿಂಧೂರದ ಬೆಲೆ ಏನೆಂಬುದನ್ನು ಅಪರೇಷನ್ ಸಿಂಧೂರದ ಮೂಲಕ ತಿಳಿಸಿದೆ. ಮೇ17ರ ಬುಧವಾರ ನಸುಕಿನ ವೇಳೆ ಅಪರೇಷನ್ ಸಿಂಧೂರ ಅಡಿಯಲ್ಲಿ ಭಾರತೀಯ ಮಿಲಿಟರಿ ಕಾರ್ಯಾಚರಣೆ ಆರಂಭಿಸಿ ಭಯೊತ್ಪಾಧನೆಯನ್ನ ಪ್ರೋತ್ಸಾಹಿಸುತ್ತಿರುವ ಜೈಶ್.ಎ-ಮೊಹಮ್ಮದ್ ,ಲಷ್ಕರ್-ಎ-ತೊಯ್ಬ,ಸಂಘಟನೆಯನ್ನ…