ಯೂಟ್ಯೂಬರ್ ‘ತೊಪ್ಪಿ’ ಅಲಿಯಾಸ್ ಮುಹಮ್ಮದ್ ನಿಹಾಲ್ನ ಚಾನೆಲ್ ಬಂದ್
ಕಾಸರಗೋಡು/ ಕೊಚ್ಚಿ :ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ದೃಶ್ಯಗಳನ್ನು ಪ್ರಸಾರ ಮಾಡಿದ ಆರೋಪದ ಮೇಲೆ ಜನಪ್ರಿಯ ಯೂಟ್ಯೂಬರ್ ‘ತೊಪ್ಪಿ’ ಅಲಿಯಾಸ್ ಮುಹಮ್ಮದ್ ನಿಹಾಲ್ನ ಚಾನೆಲ್ ಅನ್ನು ಯೂಟ್ಯೂಬ್ ಸಂಸ್ಥೆ ಡಿಲೀಟ್ ಮಾಡಿದೆ. ಆಲುವ ಸೈಬರ್ ಪೊಲೀಸ್ ನೀಡಿದ ವರದಿಯ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಅಡ್ವಕೇಟ್ ಶ್ರೀಜಿತ್ ಪೆರುಮನ ಅವರ ದೂರಿನನ್ವಯ ಪೊಲೀಸರು ತನಿಖೆ ಆರಂಭಿಸಿದ್ದು, ನೋಟಿಸ್ ನೀಡಿದ್ದರೂ ನಿಹಾಲ್ ವಿಚಾರಣೆಗೆ ಹಾಜರಾಗಿಲ್ಲ. ಈತ ಎಂಡಿಎಂಎ ಸೇವನೆ, ಅಶ್ಲೀಲ ಪ್ರಸಾರ, ಪೋಕ್ಸೋ ಪ್ರಕರಣ ಮತ್ತು ಅಪ್ರಾಪ್ತ ಬಾಲಕಿಯರ ಲೈಂಗಿಕ…
