ಭಾರತೀಯ ಸೇನೆಯ “ವಿಕ್ರಾಂತ್” ಯುದ್ಧ ನೌಕೆಯಿಂದ ಪಾಕಿಸ್ತಾನ್ ಕರಾಚಿಯ ಬಂದರು ಪುಡಿ ಪುಡಿ.
ಆಪರೇಷನ್ ಸಿಂಧೂರ ಬಳಿಕ ಪಾಕಿಸ್ತಾನವು ಭಾರತದ ಮೇಲೆ ನಡೆಸಲೆತ್ನಿಸಿದ ಪ್ರತೀಕಾರದ ದಾಳಿ ಇದೀಗ ಅದಕ್ಕೇ ತಿರುಗು ಬಾಣವಾಗಿ ಪರಿಣಮಿಸಿದೆ, ಭಾರತೀಯ ಸೇನೆಯು ಲಾಹೋರ್, ಕರಾಚಿ ಸೇರಿ ಹಲವು ಪ್ರಮುಖ ನಗರಗಳಲ್ಲಿ ತನ್ನ ರಣಾರ್ಭಟ ಮಾಡಿದೆ. ಆಪರೇಷನ್ ಸಿಂದೂರು ಗೆ ಪ್ರತೀಕಾರವಾಗಿ ಪಾಕಿಸ್ತಾನವು ಜಮ್ಮು ಕಾಶ್ಮೀರದ ಮೇಲೆ ಡ್ರೋನ್ ನಡೆಸಿತ್ತು. ಇದಕ್ಕೆ ತಕ್ಷಣ ಪ್ರತಿಕ್ರಿಯೆ ನೀಡಿದ ಭಾರತವು ಸಿಯಾಲ್‌ಕೋಟ್ ಮತ್ತು ಲಾಹೋರ್ ಜೊತೆಗೆ ರಾಜಧಾನಿ ಇಸ್ಲಾಮಾಬಾದ್, ಕರಾವಳಿ ನಗರವಾದ ಕರಾಚಿ ಮೇಲೂ ಭಾರತ ಡ್ರೋನ್ ದಾಳಿ ಪ್ರಾರಂಭಿಸಿದೆ. ಅರಬ್ಬಿ…