ಭಾರತೀಯ ಮೂಲದ ಪತ್ರಕರ್ತನಿಗೆ ಟ್ರಂಪ್ ಟೀಕೆ? ಹಾಸ್ಯವೇ, ಜಾತೀಯತೆಯೇ? ಹೇಳಿಕೆ ವಿವಾದಕ್ಕೆ ಗ್ರಾಸ
ವಾಷಿಂಗ್ಟನ್, ಜೂನ್ 6: ಅಮೆರಿಕ ಅಧ್ಯಕ್ಷ Donald Trump ಅವರು ಮತ್ತೊಮ್ಮೆ ತಮ್ಮ ಹೇಳಿಕೆಯಿಂದ ವಿವಾದಕ್ಕೆ ಸಿಲುಕಿದ್ದಾರೆ. ಶ್ವೇತಭವನದಲ್ಲಿ ನಡೆದ ಮಾಧ್ಯಮ ಸಂವಾದದ ವೇಳೆ ಭಾರತೀಯ ಮೂಲದ ಪತ್ರಕರ್ತರೊಂದಿಗೆ ನಡೆಸಿದ ಸಂಭಾಷಣೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು ಭಾರತದ ಪ್ರಧಾನಿ Narendra Modi ಅವರೊಂದಿಗಿನ ಸಂಬಂಧದ ಕುರಿತು ಪ್ರಶ್ನೆ ಕೇಳಲು ಮುಂದಾದಾಗ, ಟ್ರಂಪ್ ಅಚಾನಕ್‌ವಾಗಿ, “ನೀವು ಇಂಡಿಯಾದವರಾ? ಹೌದಾ? ನಾನು ನೀವು ಜರ್ಮನಿಯಿಂದ ಬಂದಿರಬಹುದು ಎಂದುಕೊಂಡೆ” ಎಂದು ಪ್ರಶ್ನಿಸಿದರು. ಪತ್ರಕರ್ತರು…
