ಮಂಜೇಶ್ವರ ರೈಲ್ವೆ ನಿಲ್ದಾಣವನ್ನು ಪಾಲಕ್ಕಾಡು ಡಿವಿಶನ್ ಟರ್ಮಿನಲ್ ಬೇಸ್ ಸ್ಥಾಪನೆಗೆ ಬಿಜೆಪಿ ಅಗ್ರಹ
ಹೊಸಂಗಡಿ : ಪಾಲಕ್ಕಾಡು ಡಿವಿಶನ್ ನಿಂದ ಮಂಗಳೂರು ವಿಭಾಗ ಮೈಸೂರು ಡಿವಿಶನ್ ಗೆ ಸೇರ್ಪಡೆ ಆಗುವ ಕಾರಣ ಪಾಲಕ್ಕಾಡು ಡಿವಿಶನ್ ನ ಕೊನೆಯ ರೈಲು ನಿಲ್ದಾಣ ಹಾಗೂ ಕೇರಳದ ಆರಂಭ ದ ರೈಲು ನಿಲ್ದಾಣ ವನ್ನು ಟೇರ್ಮಿನಲ್ ಬೇಸ್ ನಿಲ್ದಾಣ ವಾಗಿ ಅಭಿವೃದ್ಧಿ ಪಡಿಸಿ ಬೇಕೆಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ ರೈಲ್ವೆ ಇಲಾಖೆ ಯನ್ನು ಅಗ್ರಹಿಸದ್ದಾರೆ ಹಾಗೂ ಕೂಡಲೇ ರೈಲ್ವೆ ಸಚಿವರನ್ನು ಬಿಜೆಪಿ ನೇತೃತ್ವದಲ್ಲಿ ಭೇಟಿ ಆಗಲು ತೀರ್ಮಾನಿಸಲಾಗಿದೆ ಎಂದು ಹೇಳಿದರು….
