ಪೂರ್ವ ದ್ವೇಷ,ಬಜ್ಜೆಯಲ್ಲಿ ರೌಡಿ ಶೀಟರ್ ಸುಹಾತ್ ಶೆಟ್ಟಿ ಬರ್ಬರ ಹತ್ಯೆದಕ್ಷಿಣ ಕನ್ನಡ ಬಂದ್
ಬಜ್ಜೆಯಲ್ಲಿ ಗುರುವಾರ ಸಂಜೆ ಹಿಂದೂ ಕಾರ್ಯಕರ್ತ ರೌಡಿ ಶೀಟರ್ ಸುಹಾತ್ ಶೆಟ್ಟಿ (38) ಎಂಬಾತನನ್ನು ನಾಲ್ವರ ತಂಡವೊಂದು ಥಳಿಸಿ, ಮಾರಕಾಸ್ತ್ರಗಳಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದೆ. ಸುರತ್ಕಲ್ ನಲ್ಲಿ ಎರಡು ವರ್ಷಗಳ ಹಿಂದೆ ನಡೆದಿದ್ದ ಫಾಜಿಲ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸುಹಾಸ್ ಶೆಟ್ಟಿಯ ಬಗ್ಗೆ ಪೂರ್ವ ದ್ವೇಷ ಹೊಂದಿದ್ದ ತಂಡ ನಗರ ಹೊರವಲಯದ ಬಜಪೆ ಕಿನ್ನಿಪದವು ಎಂಬಲ್ಲಿ ತಲ್ವಾರ್ ದಾಳಿನಡೆಸಿ ಹತ್ಯೆ ಮಾಡಿದೆ.ತಂಡವೊಂದು ಸಾರ್ವಜನಿಕರ ಎದುರಲ್ಲೇ ಆರೋಪಿಯನ್ನು ಅಟ್ಟಾಡಿಸಿಕೊಂಡು ಬಂದಿದ್ದು, ಹಲ್ಲೆ ಮಾಡಿ ಬಳಿಕ ತಲವಾರಿನಿಂದ…